Quotes & Status

90+ Best Kannada Quotes | Kannada Shayari & Kannada Status for WhatsApp & Facebook

Today In this post I will be sharing with you Quotes, Shayaris and Statuses on the Kannada language. Kannada is a Dravidian language mainly spoken in Karnataka, Apart from Karnataka this language is also spoken in states like Tamilnadu, Andhra Pradesh, Maharashtra, and Kerela. Kannada has more than 50 million speakers all around the world. Kannada Film industry is also a big and famous film industry. Kannadigas are culturally rich people who love film and food very much. In this article, I will share the best and popular Kannada quotes, famous Kannada status for WhatsApp and Facebook, Emotional Love Kannada Shayari and Kannada SMS. This post will be one of the very few posts that will have collections of Kannada shayaris and quotes with images. I have made a huge collection of more than 100 quotes and statuses, It will be updated on regular basis. Guys if you like these Kannada Quotes then share it with your Kannada friends and relatives.

ಹರಿದ ಮನಸು
ಬಿರಿದ ಹೃದಯಗಳಿಗೆಂದೂ
ತೇಪೆ ಹಾಕಬಾರದು
ಅವೆಂದೂ ಮೂಲತ್ವ ಉಳಿಸಿಕೊಳ್ಳಲಾರವು

ಒಂದೊಂದು ಸಾರಿ
ದೂರಗಳು ಮೈಲಿಗಳಲ್ಲಿ ಅಲ್ಲ,
ಮನಸ್ಸಿನ ಇಷ್ಟಗಳಲ್ಲಿ ಅಳೆಯಲ್ಪಡುತ್ತವೆ..!!

ಮೊದಲ ಮಳೆಯ ಘಮ್ ಎನ್ನುವ ಮಣ್ಣಿನ ವಾಸನೆ ಯಾವ Purfume ಗಿಂತ ಕಡಿಮೆಯಿಲ್ಲ..!!

ನನ್ನೊಲವನ್ನ ನಿನ್ನೊಲವಿನೆದುರು
ತೂಕಕ್ಕಿಟ್ಟು ಅಳೆದು
ಬಿಡುವ ಮೊದಲು ಕೇಳಿಸಿಕೋ,
ಬೀದಿ ದೀಪದ ಮೇಲಿನ
ಒಲವಿಗೆ ಸತ್ತ ಮಿಂಚುಹುಳ
ಸ್ವರ್ಗವನ್ನೇ ಸೇರುತ್ತದೆ..!!

ಮಾತು ಆಡಿದರೆ ಹೋತು
ಮುತ್ತು ಒಡೆದರೆ ಹೋತು
ಆಡುವ ಮೊದಲೇ ಚಿಂತಿಸು
ಆಡಿದ ಮೇಲೆ ಚಿಂತಿಸಿದರೆ ಪ್ರಯೋಜನ ಇಲ್ಲ

ನೀರಿನಲ್ಲಿ ದೋಣಿ ಇರಬೇಕು, ಆದರೆ ದೋಣಿಯಲ್ಲಿ ನೀರು ಇರಬಾರದು.
ಬದುಕಿನಲ್ಲಿ ನೆನಪುಗಳು ಇರಬೇಕು, ನೆನಪುಗಳೇ ಬದುಕು ಆಗಬಾರದು.

ನಿನ್ನ ಕಣ್ಣಿನ ಸಾವಿರ
ಭಾಷೆಗಳ ಓದಲಾಗದೇ
ಸೋಲುವ ಆಟ ನನಗೂ ಪ್ರಿಯವಾಗುತ್ತದೆ,
ಎದೆಬಡಿತದ ಭಾಷೆಗೆ
ಲಿಪಿ ಕಂಡು ಹಿಡಿಯುವ
ಗೋಜಿಗಿನ್ನೂ ಯಾವ
ಕವಿಯೂ ಹೋಗಿಲ್ಲ ನೋಡು..!!

“ಅವಳ ಬೆಳಗಿನ
ಚಹಾ
ನನ್ನ ಸಂಜೆಯ
ರಮ್ಮು
ಒಂದಕ್ಕೊಂದು
ಮಾತಾಡಿಕೊಂಡವು
ನಾವಿಬ್ರು
ಕುಡಿವವರ ರುಚಿಗೆ ತಕ್ಕಂಗೆ
ಮೇಡ್ ಫಾರ್ ಈಚ್ ಅದರ್!”
ಅವಳ ಬಿಸಿಯುಸಿರು
ಎನ್ನೆದೆಗೆ ತಾಗಿ
ಮಾಗಿ ಚಳಿ ಕೂಡ
ಬೇಸಿಗೆಯಂತಾಗಿ
ಮೋಹ ಮನದಲ್ಲಿ ಆವರಸಿ
ಲಗ್ನವಾಗುವಾಸೆಯ ತಂದಿದೆ

ಮುದ್ದು ಮೊಗದ ನಾರಿಯ
ಕಣ್ತುಂಬ ಸದಾ ನೋಡಲು
ಕಣ್ಗಳೆರಡು ಒಂದೇ ಸಮನೆ
ಕಾತುರದಿ ಕಾಯುತ್ತಿದೆ

ಪ್ರೀತಿ ಪ್ರೇಮದ ಕುರಿತು
ಕೇಳದಿರಿ ಹೂವಿನಲ್ಲಿ
ಘಮಕೆ ಮರುಳಾಗಿ
ಹೊಸಕಿ ಹೋದವರ ನೆನಪಷ್ಟೇ
ಇರುವುದು ಅದರೆದೆಯಲ್ಲಿ..!!

ನೀನೂ ನೋಡಬಲ್ಲೆಯಾದರೆ
ಪ್ರತಿ ಇರುಳೂ ಸಾವಿರ ತಾರೆಗಳ ಸಂತೆಯಾಗುತ್ತದೆ,
ಹೂಸ್ತಿಲಂಚಿನ ದೀಪವೂ ಸೂರ್ಯನಾಗುತ್ತದೆ,
ನೋಡಲಾರದ ಅಲಸ್ಯಕ್ಕೆ ನೀನು ಕಣ್ಮುಚ್ಚಿ ಮಲಗಿದರೆ ನಡು ಹಗಲೂ
ನಿನ್ನ ಪಾಲಿಗೆ ಕಗ್ಗತ್ತಲೇ…!!

??? ಹೀಗೆ ನಗುವಾಗ ನೀನು
ಹುಣ್ಣಿಮೆಗೆ ಪೈಪೋಟಿ ಎಂದು
ಕೊರಗುವುದು ಆ ಬಾನು ನೊಂದು.???

ಮಲ್ಯನ್ನಷ್ಟು ಮಧುರವಾಗಿ ಮದುರೆಯನ್ನು ವಧುವನ್ನು ಪ್ರೀತಿಸುವ ಕಲೆ ಯಾರಿಗೂ ಇಲ್ಲ.
ಅವನ ಪ್ರೀತಿಗೆ ಸೋಲದ ಹೆಣ್ಣು ಮತ್ತು ಎಣ್ಣೆ ಯಾವುದು ಇಲ್ಲ.?

? ಬೆಳಕಾ ಸೆರೆಯಾ ತೊರೆದು..
ಈ ಸಂಜೆ ಯಾಕೆ ಜಾರುತಿದೆ
ಸದ್ದಿಲ್ಲದಂತೆ ಸಾಗುತಿದೆ..

ಪ್ರೀತಿಯಲಿ ಪ್ರತಿಕ್ಷಣ ಮಾತಾಡಬೇಕು ಅಂತ ಏನಿಲ್ಲ
ಕದ್ದು ಕದ್ದು Dp ನೋಡೋದು
Active now, online, last seen
ಇವುಗಳನ್ನ ನೋಡೋದು ಪ್ರೀತಿನೆ ಅಂತೆ..
ಇಲ್ಲೊಬ್ಬ ಈಗಷ್ಟೇ ಹೇಳ್ತಿದ್ದ…????

ತಲೆಯ ತುಂಬ
ತುಂಬಿರುವ
ಜ್ಞಾನಕ್ಕಿಂತಲೂ
ಸಹಾಯಕ್ಕೆ ತವಕಿಸುವ
ಕೈಗಳು, ಪ್ರೀತಿ ತುಂಬಿರುವ
ಹೃದಯಗಳೇ ನಿಜವಾದ
ಆಸ್ತಿಗಳು!

ಅವಳೆಂದರೆ..?
ತಿನ್ನದೇ ಹೋದರೂ,
ಆರಿಸಿ ಒಗೆದರೂ
ಒಗ್ಗರಣೆಗೆ ಮರೆಯದೆ ಹಾಕುವ
ಕರಿಬೇವಿನಂತವಳು…!!

ಮಳೆ,
ಮನದಲಿ ಸುಳಿಯೆಬ್ಬಿಸಿ ಸುಖದ ನೆನಪ ಚಿಲುಮೆಯೆಬ್ಬಿಸಿ ನಾಳೆಯ ಹಸಿ ಕನಸ ನೆನೆಸಿ ಮುದವಾಗಿಸಬೇಕೆ ವಿನಃ
ಕಾಡಬಾರದು ಒದ್ದೆ ಮಣ್ಣಿನಿಂದೆದ್ದ ಗೆದ್ದಲು ಹುಳದಂತೆ ಪುನಃ!
ದೀಪು

ನನ್ನ ಮುದ್ದು ಚೆಲುವೆಯನ್ನು ಕೆಣಕುವುದರಲ್ಲಿ ಖುಷಿಯಿದೆ. ಅವಳು ಹುಸಿ ಕೋಪದಲ್ಲಿ ಕೆನ್ನೆ ಕೆಂಪು ಮಾಡಿಕೊಂಡಾಗಲ್ಲೆ ಕೆನ್ನೆಗೊಂದು ಮುತ್ತಿಡಬೇಕು.???

ಅವಳ ನೆನಪು
ಮರೆಯಲು
ಇವಳ ಒನಪು
ಸೆಳೆಯಲು
ಎರಡರ ಮಧ್ಯೆ
ಮದ್ಯವಿಲ್ಲದೆಯೂ
ಮನ ಜೀಕಲು
ಮಳೆಯಲಿ
ತೋಯಬೇಕೆಂದೇ ಇಲ್ಲ
ನೆಲನೆನೆಸಿ
ಕಂಪುಳಿಸಿ ಹೋದ
ಸೋನೆ ಸಾಕು..,!

ಸಾಲಿನ ಮೊದಲ ಮಳೆ..
ನೆನಪುಗಳ ಭಾವಸ್ನಾನವಾ….

“ನೀ ಕನಸಲ್ಲೇ ಇರು ಹೀಗೆ ಬಿಡಿಬಿಡಿಯಾಗಿ,
ನನಗೆ ನಾ‌ ಇಡಿಯಾಗಿ ನಾನಾಗಿರುವುದೇ ಚೆಂದ!”

ಬೊಗಸೆತುಂಬ ಬಯಕೆಗಳ #ಕವಿತೆ ??

ನಿನ್ನ ನೆನಪುಗಳಿಗೆ
ಈಗ ನವಮಾಸ
ಜನ್ಮಕ್ಕೂ ಮುನ್ನ
ಹೆಸರಿಡುವ ಬಯಕೆ..!!!

ಯಾರನ್ನೋ ಮೆಚ್ಚಿಸಲಿಕ್ಕೆ
ಬದುಕುವ ಬದುಕು ಬದುಕಲ್ಲ….

ಅವಳಿಗಾಗಿ ಎಷ್ಟು ಹಂಬಲಿಸುತ್ತೇನೆ
ಯಾಕಿಷ್ಟು ಬೇಕು ಅವಳು ಎಂದುಕೊಳ್ಳುವಾಗೆಲ್ಲ
ಅಮ್ಮನಿಗಾಗಿ ಅಳುವ ಮಗುವಾಗಿಬಿಡುತ್ತೇನೆ…

ಗಿಡ ಹೂವರಳಿಸುವದನ್ನು
ನಿಲ್ಲಿಸುವುದಿಲ್ಲ
ಚಿವುಟುವ ಬೆರಳಿಗೆ ಹೆದರಿ…!

ಸಾಕೆನಿಸಿದೆ ಜೀವನ
ಬಾ ಎಲ್ಲಾರ ಹೋಗಾಣ

ಅವನು ಜಗುಲಿಯಲ್ಲಿ ಹಾಸಿದ್ದ ಹಾಸಿಗೆ ಮೇಲೆ ಉರುಳಿಕೊಂಡಾಗ,
ಅವಳು ಎದುರು ನಿಂತಳು
ನಿದ್ರೆ ದೂರವೇ ಸರಿಯಿತು
ಮಗ್ಗಲು ಬದಲಾಯಿಸುತ್ತಿದ್ದ
ಅವಳ ನೆನಪಲ್ಲೇ ಮಂಪರು ಬಂದಂತ್ತಾಗಿ
ಪಕ್ಕದಲ್ಲಿ ಕೈ ತಡವಲು ಪಕ್ಕದಲಿದ್ದ
ಮಡಕೆ ಹೊಡೆದು ನೀರು ಚಲ್ಲಿ ಎಚ್ಚರವಾಯಿತು.

ಅತುರಕ್ಕೆ ಆಗೋ ಆಕರ್ಷಣೆಯನ್ನೇ ಲವ್ ಅಂತ ತಿಳಿದು ಅನಾಹುತ ಮಾಡಿಕೊಳ್ಳಬೇಡಿ.
ಪ್ರೀತಿಗೂ ಆಕರ್ಷಣೆಗೂ ಬಹಳ ವ್ಯತ್ಯಾಸ ಇದೆ.

ಜೊತೆಗೆ ಇರಲು ಭಯವೇ
ನೀ ಜೊತೆಗಿದ್ದರೆ
ಭಯದ ಮಾತೆಲ್ಲಿ ಇನಿಯ

?#ಕಣ್ಮುಂದೇಎಂತ_ಸೀಂಗಾರಿನೇ….. ?
?#ಇದ್ರುನನ್ಗೇನೇನಪಾಗೋದು…….. ?
?#ನನಬಂಗಾರಿಮಾತ್ರ…..?

?ಸ್ಟೇಟಸ್ ಹಾಕಿದ್ರೆ☝ ಒಂದು ದಿನ
ಪೋಟೊಸ್ ?ಹಾಕಿದ್ರೆ ?ಎರಡು ದಿನ
ಪ್ರೀತಿ ?ಮಾಡಿದರೆ ಜೀವನ✌ ಇರೊವರೆಗು
?

ಹೀಗೊಮ್ಮೆ ನೆನಪಾಯಿತು
ನೋವು ನಲಿವಿನ ಹಿಂದಿನ ದಿನಗಳು
ಅಸ್ಟರಲ್ಲೇ ಕಂಬನಿಯಿಂದ ಮಂಜಾಗಿದ್ದವು
ಈ ನನ್ನ ಕಣ್ಗಳು …….

ನನ್ನೆದೆಯ ಪ್ರತಿಯೊಂದು ಪುಟದಲ್ಲಿ..
ನಿನ್ನದೆ ಚಹರಿ..
ಕನಸೆಂಬ ಪಯಣದಲ್ಲಿ ಕೂಡ ನಿನ್ನದೆ
ಲಹರಿ..??

ಪ್ರತಿ ಕನಸೂ
ಇಬ್ಬನಿಯಂತಾಗಿದೆ
ಮಬ್ಬಿನಲಿ ಜೊತೆಗಿದ್ದು
ಬೆಳಕಿನಲಿ ಕರಗಿ ಹೋಗಿದೆ

“ಮನೆಗೆ ಬಂದು ಅವಳ ಮೂರನೇ ಸಲ ಕರೆದಾಗಲು ಮತ್ತೊಂದು ಅಡಚಣೆ, ಕುಕ್ಕರು ಧೀರ್ಘ ಉಸಿರು ಬಿಡುತ್ತಿತ್ತು, ಬೇಳೆಯೇನೋ ಬೆಂದಿತ್ತು, ಸಾರು ಅವನಿಗೆ ರುಚಿಸಲಿಲ್ಲ!”

ನೀ ಬಿಟ್ಟುಹೋದ ನಿನ್ನ ನೆನಪುಗಳು ಸಂತೆ
ಇನ್ನು ನನ್ನ ಜೊತೆಯಲ್ಲೇ ಇವೆ ಕಣೋ

#ಮೈಯಲ್ಲಿಇರೋ_Bledಕಡಿಮೆ_ಆಗಬಹುದು
ಆದರೆ ??#kicchana ಮೇಲೆ ಇಟ್ಟಿರೋ..
ಪ್ರೀತಿ ಯಾವತ್ತಿಗೂ ಕಡಿಮೆ ಆಗಲ್ಲಾ…?

#ಹುಡ್ಗಿ ❤#ಲವ್ ಮಾಡೊದು ಯಾರಿಗು ಗೊತ್ತಿರಲ್ಲ….☺
☺ಆದ್ರ #ಹುಡ್ಗ ❤#ಲವ್ ಮಾಡೋದು ಅವ್ನ ಹುಡ್ಗಿ ?ಒಬ್ಬಳಗಿ ಬಿಟ್ಟ ಊರಿಗೆಲ್ಲಾ? ಗೊತ್ತಿರುತ್ತ…,,,,,,,

ಆದಿ ಅಂತ್ಯ ಜನನ ಮರಣ
ನಡುವೆ ‘ಮನ‘ವಿನ ಜೀವನ
ಬೇಡ ಅದರಲಿ ನೀವಾ, ನಾನಾ
ನಿಷ್ಕಲ್ಮಶ ಪ್ರೇಮವೊಂದೆ ಚಿರಂತನ,,.

ನಿನ್ನ ಕೊರತೆಗಳನ್ನು
ನೀನೇ ಒಪ್ಪಿಕೊಂಡು ಬಿಟ್ಟರೆ
ನಿನ್ನ ವಿರುದ್ಧ ಮತ್ತ್ಯಾರೂ
ಅದನ್ನು ಬಳಸಲಾರರು!

ಸದ್ದಿಲ್ಲದ
ಸಮಾಚಾರಗಳಲ್ಲಿ
ನಿನ್ನದೆ ಸದ್ದು ಗದ್ದಲˌ
ಮಾತಿಲ್ಲವೆಂದು ನೀ
ಎದ್ದು ಹೊರಟಾಗಲೆಲ್ಲ..!

ಸಹಿಸಿಕೊಂಡೇ ಇರು ನೀನು
ಬೆಳೆಯುವವರೆಗೆ ಅಲ್ಲ
ನಿನ್ನ ಕೀಳಾಗಿ ಕಂಡವರು
ನಿನ್ನ ಕೊಂಡಾಡುವ ವರೆಗೂ 🙂

ಮಿತಿಮೀರಿದ ಪ್ರೀತಿ ನಿಂದೆ
ಪ್ರತಿ ಸಾರಿಯೂ ಸೋತು ಬಂದೆ
ಕಣ್ಣ ಒಳಗೂ ಕಾಣೊ ರೂಪ ನಿಂದೆ ವಶವಾಯಿತು ಹೃದಯ ಅಂದೇ
ಎದುರು ಬದರು ಕಾಣೊ ಬಿಂಬ ನಿಂದೇ .????? ?

ಹೆಚ್ಚು ಕಡಿಮೆ ಹುಚ್ಚನಾಗಿ ಹೋದೆ ಕಣೆ ನಾನು
ಹೊಚ್ಚ ಹೊಸ ಲೋಕದಲ್ಲಿ ನಿನ್ನಯ ನಗುವಿಂದ ❤❤❤
ಲವ್ ಯೂ ಕಣೆ
ನನ್ನ ಪ್ರೀತಿಯ ಮುದ್ದು ಹುಡುಗಿ….???

?#ಒಬ್ಬರನ್ನುತುಳುಕೊಂಡುಬರೂನು .?
☆ತಲೆತೆಗ್ಸಿ ಬರ್ತಾನೆ☆ !!!
?#ಅದೇಒಬ್ರನ್ನಪ್ರೀತಿಸಿಕೊಂಡು_ಬರೊನು
? ☆!!ತಲೇ ಎತ್ಕೋಂಡು ಬರ್ತಾನೆ☆!!!?

?ಕನಸು ಕಾಣುವ.ಕಣ್ಣು ನೀನಾಗು”
?ಕಣ್ಣಿನ ರೆಪ್ಪೆ ನಾನಾಗುವೆ.?
?ಪ್ರೀತಿಸುವ #ಹೃದಯ?.ನೀನಾಗು
?#ಹೃದಯದ ಬಡಿತ ನಾನಾಗುವೆ..

#ಹೇ ಹುಡುಗ #ನನ್ನನ್ನು
#ನಾನು #ತುಂಬಾ ಇಷ್ಟ #ಪಡ್ತೀನಿ
#ಅದರೆ ಅದಕ್ಕಿಂತ #ಹೆಚ್ಚು
#ನಿನ್ನನ್ನು ಇಷ್ಟ #ಪಡ್ತೀನಿ
ಕಣೋ ಮುದ್ದು..??
ಐ ಲವ್ ಯು ಕಣೋ ಬಂಗಾರ.????

?#ಅಂಬಾರಿಗೆಆಸೆಪಡೊರಾಜನಾನಲ್ಲ?
?#ನನ್ನರಥನೇನಂಗೆ_ಅಂಬಾರಿ?
?#ನನ್ಪ್ರೀತ್ಸೋಳೇನನ್ನ_ಬಂಗಾರೀ?
?#ಅವರೇ ನನ್ನ ಪ್ರೀತಿಯ ಮುದ್ದು

#Lover ನ ?ಜಾಸ್ತೀ #ನಂಬೋಕ್ ಹೋಗ್ಬೇಡಿ?
#Friends ನ ? ಯಾವತ್ತೂ #ಅನುಮಾನಿಸ್ಬೇಡಿ?
ಕೈ ಕೋಡೋದು #ಪ್ರಿತಿ??
ಕೈ ಹಿಡಿಯೋದು #ದೋಸ್ತಿ?

#ಏನೋಹೇಳಬೇಕುಅಂದೇ #ಏನದು…. ??
#ಬೇಗಹೇಳುಯಾರು
#ಕೇಳಬಾರದ್ದು…..❤❤
#ಸಾಕಾಯಿತುಇನ್ನುಕಾದು…??

ನಾವು ಎಷ್ಟೇ ಬೆಳುದ್ರು ?
ನಮ್ಮನ್ನ ಇಷ್ಟ ಪಡೊರಿಗೆ
ನಾವು ಕೊಡೋ ? ಬೆಲೆ ? ಯಾವಾಗ್ಲು chαngє ಆಗಲ್ಲ
ಯಾಕಂದ್ರೆ ನಮ್ಮಗೆ ನಮ್ಮ ಬೆಳವಣಿಗೆ ಗಿಂತ ನಿಮ್ಮ ಪ್ರೀತಿ ಮುಖ್ಯ❤❤❤❤❤

#ಓಪ್ರೀತಿಯೇನೀನೆಷ್ಟು #ದೂರವೇ…❤
#ಇದೂರವೂಈ_ಕ್ಷಣವೂ #ಮಾತ್ರವೇ …?
#ಮಾತಿನಲ್ಲೆಈಪ್ರೀತಿಯು #ಕನಸುಗಳ_ತೆರದಯಿತು….
#ಕಾತರದ_ಕಾಣಿಂಚಲಿ #ಮನಸುಗಳು #ಬೆರೆತಾಯಿತು ….?‍❤‍?❤❤

ಅಳುತ್ತ ಜಗಕ್ಕೆ ಕಾಲಿಟ್ಟ ನೀನು, ನಿನ್ನ ಸಾವಿಗೆ ಜಗತ್ತೆ ಅಳುವಂತೆ ಮಾಡು,
ಆಗ ನಿನ್ನ ಜೀವನ ಸಾರ್ಥಕ

ನೀನೇ ನನ್ನ ಸವಿಗನಸು ಬೇಗ ಬಂದಿ ಉಪಚರಿಸು
ನೀನೇ ಬರಿ ನೀನೇ

#ನೋಡೋಕೆcuteಆಗಿದಿನಿ_ಅಂತ?
#Love_ಮಾಡೋಕೆQueನಿಲ್ಬೇಡಿ?
#Curiosity_ಹುಟ್ಟಿಸೊLookನಂದು?
#Love_ಗೆಲ್ಲಾಅಷ್ಟು_Esayಆಗಿ_ಬೀಳಲ್ಲ❤
#ನನ್LoveಸಿಗೋಕುLuckಬೇಕೂ?

#ಕಣ್ಣೋಟಕ್ಕೆ_ಸೋತ….?
#ಹೃದಯ_ನನ್ನವನದು….??
#ಪ್ರೀತಿ_ತುಂಬಿದ…..?
#ಮನಸ್ಸಿಗೆ_ಸೋತವನು….??

#ದರ್ಬಾರ್ ?ಮಾಡ್ಬೆಕು ಅಂತ? #ನಿಂತ್ಮೆಲೆ
? ದಂಡು #ದಾಳಿಗೆಲ್ಲ _ಹೆದ್ರ್ಬಾರ್ದು ?
? ದಂಡ್ಗಳನ್ನ #ದಂಡಸ್ತಾ ದಾಳಗಳ್ನ #ದಾಟ್ತಾ ✌
✌ #ಎಂಟ್ರಿ ಕೊಟ್ರೇ ✌
#ದುಶ್ಮನ್ಗಳೆಲ್ಲಾ ?ದಿಕ್ಕಾಪಾಲ್? #ಆಗ್ಬುಡ್ಬೇಕು

?-#ನಾವು #ಒಂಟಿಯಾಗಿ #ಇರೋದು
-#ನಮಗೆ #ನೋವು #ಕೊಡಲ್ಲ. #ಅದಕ್ಕಿಂತ
#ಹೆಚ್ಚು #ನೋವು #ಕೂಡೋದು.
#ನಾವು #ಜೀವನ
#ಪೂರ್ತಿ #ಮರೆಯಲಾಗದ #ಒಂದು
?#ಹೃದಯ ?
#ನಮ್ಮನ್ನು #ಮರೆತಾಗ. “::

??#ದಿಲ್ ಇರೋತನಕ ??? #lϴνϵ ಮಾಡಿ ??#ಧಮ್ ಇರೋತನಕ ??? ?#fῖght ಮಾಡಿ ????ಏನೇ #ϼrϴblϵϻs ಬಂದರೂ #fαͼϵ ಮಾಡಿ ??ಜೀವನ ಇರೋತನಕ #gϴϴδfrῖϵͷδshῖϼ ಮಾಡಿ….

#ದೋಸ್ತಿಗೆ_ದಿಲ್?
#ದುಷ್ಮನ್ಗೆ_ತಲ್ವಾರ್?
#ղɑɑղ….#ಯಾವಾಗ್ಲುಫುಲ್ದಿಲ್_ದಾರ್?

?#ಯಾವನ್ ?king ಆದ್ರೆ ಏನ್?
ಯಾವನ್ ?#Don ಆದ್ರೆ ಏನ್?
?#ನಾನ ಯಾರ್ ತಂಟೆಗು ಹೋಗಲ್ಲ
?ಕೆಣಕಿ ?ಕೆಣಕಿ #ನಮ್ ತಂಟೆಗೆ ಬಂದ್ರೆ ?ದೇವರ
ಆಣೆಗು ?ಬಿಡೋ ಮಾತೇ #ಇಲ್ಲ????

ಒಂದೊಂದು ಸಾರಿ
ದೂರಗಳು ಮೈಲಿಗಳಲ್ಲಿ ಅಲ್ಲ,
ಮನಸ್ಸಿನ ಇಷ್ಟಗಳಲ್ಲಿ ಅಳೆಯಲ್ಪಡುತ್ತವೆ..!!

ಹಾಗಲಕಾಯಿ ಕೆಲವರ ಆರೋಗ್ಯಕ್ಕೆ ಸಿಹಿ.. ಹಲವರಿಗೆ ಕಹಿ… ನಾವು ಕೆಲವರಿಗೆ ಒಳ್ಳೆಯವರೂ ಆದರೆ ಹಲವರಿಗೆ ಕೆಟ್ಟವರು… ಎಲ್ಲರಿಗೂ ಒಳ್ಳೆಯವರೂ ಆಗೋಕೆ ಸಾದ್ಯವಿಲ್ಲ…

ರೋಗ ಬಂದ್ರೆ ಅಂಡ್ಗೋ ತೋಳ್ಗೋ ಇಂಜೆಕ್ಷನ್‌ ಕೊಡ್ತಾರೆ.
ಆದ್ರೆ ತಲೆ ಕೆಟ್ರೆ ಎಲ್ಲಿಗೆ ಕೊಡ್ತಾರೆ.??

ಬ್ಯೂಟಿ ಪಾರ್ಲರ ಒಳಗೆ ಕತ್ತೆ ಹೋದ್ರು ಕುದುರೆಯಾಗಿ ಹೋರಗಡೆ ಬರುತ್ತೆ
ಅದೇ ಬಾರ್ ಒಳಗೆ ಇಲಿ ಹೋದ್ರು ಹುಲಿಯಾಗಿ ಹೊರಗೆ ಬರುತ್ತೆ……

ಮಾತುಗಳು ನಿರರ್ಥಕವೆನಿಸಿದ ಕ್ಷಣ ಸಂಬಂಧಗಳು ಸಾಯುತ್ತವೆ!ಸಂಬಂಧಗಳು ಸತ್ತ ತಕ್ಷಣ ಮಾತುಗಳು ನಿರರ್ಥಕವೆನಿಸುತ್ತವೆ..!!

ಅಪ್ಪ: ‘ಇವತ್ತಾರ ದೇವಸ್ಥಾನಕ್ ಓಗಿದ್ದಾ?‘
“ಜನ್ಮ ಕೊಟ್ಟಿದ್ಕೆ ಅಮ್ಮಂಗೇ,ನಿಂಗೆ ಥ್ಯಾಂಕ್ಸ್ ಹೇಳ್ತೀನಪ್ಪ, ದೇವ್ರಿಗ್ಯಾಕೆ?”
ಅಪ್ಪ: ‘ಮಾತ್ ಕಲ್ತಿದ್ದೀ ನೋಡು!‘
???

ಹುಡುಗಿ:
ಬೀಗ ಹಾಕಿತ್ತು ಹೃದಯ
ಹೇಗೆ ಒಳಗೆ ಬಂದೆ ಗೆಳೆಯ
ನೀ ಜಾದುಗಾರಾನಾ,,.ಜಾದುಗಾರಾನಾ,,,.
ಹುಡುಗ: ಹುಚ್ಚಿ ಕೀಲಿ ವಡದೆನಿ,,.! ??

ಇವತ್ ಎರಡ್ರಲ್ ಒಂದ್ ತೀರ್ಮಾನ ಆಗ್ಬಿಡ್ಲಿ,
ಕಪ್ ಯಾರ್ದಪ್ಪಾ???

ನನ್ನನ್ನೊಮ್ಮೆ ಹಿಡಿದರೆ
ಕೈಗೆ ಕೆಲಸ ಕೊಟ್ಟು
ತಲೆ ತಗ್ಗಿಸಿ ಕೂರಿಸುವೆ ನಾನಾರು
ಹೇಳುವೀರಾ???

ಹೆಣ್ಣ ಹೈಕಳಿಗೆ ವಿ.ಸೂ! ಇವತ್ತಿಂದ IPL ಚಾಲೂ,.!
ಯಾವ್ ಪುಟ್ಟ ಗೌರಿನು ಇಲ್ಲ, ದೊಡ್ಡ ಗೌರಿನು ಇಲ್ಲಾ,,,. ? ? ?
ಗುಡ್ಡೇ ಮಾರ್ನಿಂಗು,. ?

ನನ್ನವಳಿಗೊಂದು ಸ್ಮಾರ್ಟ್ ಫೋನ್ ಕೊಡಿಸಬೇಕಂತೆ.
ಆದರೆ ಯೂ‌ ಟೂಬ್ ನಲ್ಲಿ ಬರುವ ಅಡುಗೆ ಪ್ರಯೋಗಗಳನ್ನೇಲ್ಲಾ ನನ್ನ ಮೇಲೆ ಮಾಡುವಳು ಅನ್ನುವುದೇ ನನ್ನ ಚಿಂತೆ.??

ಮುರಿದ ಮನಸ್ಸುಗಳ
ಮುಗಿದ ಮಾತಿಗೆ ಮೌನವೇ ವಿರಾಮ ?

ನನ್ನ ಹೆಂಡತಿಗೆ ಇವತ್ತು I love you ಹೇಳಿದೆ.
ಅವಳು ಅದಕ್ಕೆ ಹೋಗ್ರಿ ನನ್ನ್ ಫೂಲ್ ಮಾಡ್ಬೇಡಿ ಅಂದ್ಲೂ.??

ಗೊಂಬೆಗೆ ಕೈ ಮುಗಿದರೂ
ನಂಬಿಕೆ ಇರಬೇಕು

ಈಗೀಗ ಊರಿಗೆ ಬಂದವಳು ನೀರಿಗೆ ಬರುವುದಿಲ್ಲ ನೀರಿನ ಕ್ಯಾನೇ ಅವಳ ಮನೆಗೆ ಹೋಗುತ್ತದೆ
ಬಹುಶಃ ಕಾಲ ಕೆಟ್ಟೋಗೋದು ಅಂದ್ರೆ ಇದೇ ಇರಬೇಕು.???

ನಿನ್ನಂದಕ್ಕೆ ಸರಿಸಾಟಿಯಾಗಿ ಇನ್ನೂ ಯಾರು ಹುಟ್ಟಿಲ್ಲ. ಜಗತ್ತಿನ ಅಪ್ಸರೆಯರೆಲ್ಲಾ ನಿನ್ನ್ ಒಂದು ನಗುವಿಗೆ ಸರಿಸಾಟಿಯಿಲ್ಲ. ಯಾವ ದೇವಲೋಕದ ಅಪ್ಸರೆಯೋ ನೀನ್ನೂ ನಿನ್ನ ನೋಡಲು ಸೂರ್ಯ ಚಂದ್ರರು ದಿನಾ ಬರುವರೇನ್ನೊ. ಹಿಂಗೇಲ್ಲಾ ಹೊಗಳದೇ ನನಗೆ ವಿಧಿಯಿಲ್ಲಾ.??

ಸೊಳ್ಳೆಗಳ್ನ ಹಿಡಿದು ನಿದ್ದೆ ಮಾತ್ರೆ ಕೊಡ್ಬೇಕು.
ಅದು ನಿದ್ದೆ ಮಾಡೋವಾಗ ಅದ್ರ ಕಿವಿ ಹತ್ರ ಪದ್ಯ ಹಾಡ್ಬೇಕು.
ಬಡ್ಡಿ ಮಕ್ಳಿಗೆ ನಮ್ ಕಷ್ಟ ಏನೆಂದು ಗೊತ್ತಾಗ್ಬೇಕು ಅಷ್ಟೇ..????

ಜೀವನ ಪ್ರತಿಯೊಬ್ಬರಿಗೂ ವೆಕೇಶನ್ ಇಲ್ಲದ ಪಾಠಶಾಲೆ.
ಇಲ್ಲಿ ಪ್ರತಿದಿನ ಪ್ರತಿಯೊಬ್ಬರಿಗೂ ಹೋಮ್ ವರ್ಕ್, ಎಕ್ಸಾಮ್, ಪಾಸ್, ಫೈಲ್ ಪನಿಶ್ಮೆಂಟ್ ಎಲ್ಲವೂ ಇರುತ್ತದೆ…!!

ನಗುತ್ತಾ ಇಲ್ಲಿ ಉರಿಯುತ್ತಿರುವ ಹಣತೆ
ಅಲ್ಲೆಲ್ಲೋ ಅಳುವ ಕತ್ತಲನ್ನ
ಸೂಕ್ಷ್ಮವಾಗಿ ನೆನಪಿಸುತ್ತಿದೆ..!

ಮೌನ ಒಮ್ಮೊಮ್ಮೆ ಹೇಡಿತನದಂತೆ ಕಂಡರೂ, ಮಾತಿನಷ್ಟು ನಿಷ್ಪ್ರಯೋಜಕ ಅಲ್ಲ..!!

ನೀರು ಖಾಲಿಯಾದದ್ದೇ ತಡ
ಪ್ಲಾಸ್ಟೀಕಿನ ಬಾಟಲ್ಲು
ಭಾರವೆನ್ನಿಸಿಬಿಡುತ್ತದೆ…!

ಪ್ರತಿ ಮನುಷ್ಯನಲ್ಲಿ ಇಬ್ಬರಿರುತ್ತಾರೆ.
ಒಬ್ಬ ಕತ್ತಲೆಯಲ್ಲಿ ಎಚ್ಚರವಾಗಿದ್ದರೆ
ಇನ್ನೂಬ್ಬ ಬೆಳಕಿನಲ್ಲಿ ಮಲಗಿರುತ್ತಾನೆ..!

ಮಾತುಗಳು ನಿರರ್ಥಕವೆನಿಸಿದ ಕ್ಷಣ ಸಂಬಂಧಗಳು ಸಾಯುತ್ತವೆ!ಸಂಬಂಧಗಳು ಸತ್ತ ತಕ್ಷಣ ಮಾತುಗಳು ನಿರರ್ಥಕವೆನಿಸುತ್ತವೆ..!!

ಮೂಢನಂಬಿಕೆ ನಿಷೇಧ ಮಾಡುವವರ ಕೈಯಲ್ಲಿ ?ನಿಂಬೆಹಣ್ಣು..?
ಎಂತಹ ವಿಪರ್ಯಾಸ ಅಲ್ವಾ ?????

#ನೋಡ್_ಗುರು
ಮನುಷ್ಯ ಬದುಕೋದಿಕ್ಕೆ ಸಾವಿರಾರು ನೀತಿ ಪಾಠಗಳಿವೆ
ಆದ್ರೆ ಮನುಷ್ಯ ತನ್ನ ಅಗತ್ಯತೆಗಳಿಂದಾಚೆಗೆ ಯಾವತ್ತೂ ಬದುಕಿಲ್ಲ..!!

ಮನಸಲ್ಲಿ ನಮ್ಮನ್ನು ಕಂಡರೆ ಇಷ್ಟವಿರಲ್ಲ
ಹೊರಗಿನ ಜಗತ್ತಿಗೆ ನಮ್ಮನ್ನು ಇಷ್ಟ ಪಡುವ ಹಾಗೇ ನಟಿಸುವರು ಮುಖವಾಡ ಧರಿಸಿರುವವರು

ಮಳೆ ಕೊಚ್ಚಿಕೊಂಡು ಎಲ್ಲವನ್ನು ಕೊಂಡುಯ್ಯೊತ್ತದೆ ಎಂಬುದು ಎಷ್ಟು ಸತ್ಯವೋ ಹಾಗೆ
ಕೊಚ್ಚಿಕೊಂಡು ಹೋದವರನ್ನೆಲ್ಲಾ
ಮನಸಿಗೆ ತಂದು ಸುರಿಯುವುದು
ಅಷ್ಟೇ ಸತ್ಯ…!!

#ನೋಡ್_ಗುರು
ಈ ಜಗತ್ತಿಗೆ ನೀವೇನಾಗಿದ್ದೀರಿ ಅನ್ನೋದು ಯಾವತ್ತೂ ಮುಖ್ಯವಲ್ಲ
ಅದಕ್ಕೇನು ಬೇಕು ಅನ್ನೋದು
ಅಷ್ಟೇ ಮುಖ್ಯ…!!

#ನೋಡ್_ಗುರು
ಪ್ರಶಸ್ತಿ ಎಲ್ಲರೂ
ಪಡೆಯಬಹುದು
ಆದರೆ ಪ್ರತಿಭೆ
ಕೆಲವೊಬ್ಬರಲ್ಲಿ ಮಾತ್ರ ಇರುತ್ತೆ..!!

#ನೋಡ್_ಗುರು
ಇನ್ನೋಬ್ರು ತಪ್ಪು ಅಂತ ಹೇಳೋದಿಕ್ಕೆ ಹೋಗಬಾರ್ದು,
ನಾವ್ಯಾಕೆ ಸರಿ ಅನ್ನೋದನ್ನ ಮಾತ್ರ ಹೇಳ್ಬೇಕು..!!

#ನೋಡ್_ಗುರು ಇನ್ನೊಬ್ಬರ ಒಳ್ಳೆಯತನನ,ಏಳ್ಗೆಯನ್ನ ಒಪ್ಪಿಕೊಂಡರೆ, ಅದೇ ಪ್ರೇರಣೆಯಾಗುತ್ತದೆ.
ಒಪ್ಪದಿದ್ದರೆ ಅದೇ
ಅಸೂಯೆಯಾಗುತ್ತದೆ..!!

ನಿನಗೆ ಕಡಿದು ಕತ್ತರಿಸುವುದು ಖುಷಿ ,ಸಾಯುವ ಹಂಬಲ ನನಗೆ ;
ನನ್ನ ಇಚ್ಛೆ ನನ್ನ ಗಲ್ಲಿಗೇರಿಸುವವನ ಇಚ್ಛೆಯೇ ಆಗಿದೆ.

ಪ್ರೇಮಿ ,ಹುಚ್ಚ , ಕವಿ ;
ಈ ಮೂವರೂ ಒಂದೇ ವಸ್ತುವಿನಿಂದ ಮಾಡಲ್ಪಟ್ಟವರು .

ಈ ಸೋಲನ್ನ ಸಂಪೂರ್ಣವಾಗಿ ಮರೆತುಬಿಡ್ಬೇಕು..ಹಂಗ್ ಆಶೀರ್ವಾದ ಮಾಡಪ್ಪ ದೇವ್ರೇ!

#ಸಿಂಹಾನೆನಮ್ಮಜೊತೆ_ಇರೋವಾಗ
#ಮುಂದೆಬರೋನರಿಗಳೂ_ಏನೂ
#ಮಾಡೋಕಾಗಲ್ಲ ???
#ಯಾರೇಬಲಿ೯ಯಾರೇ_ಹೋಗ್ಲಿ
#ಇಲ್ಲಿ ನಮ್ದೇ #ದರ್ಬಾರ್ ??

#ಚಂದ್ರಲೋಕ್ದಲ್ಲಿಮನೆ_ಕಟ್ಟಕ್ಕೆ ??
ಮು‍ದ್ದಾದ್ #ಹುಡ್ಗಿ ಮನಸ್ ಮುಟ್ಟಕ್ಕೆ … ?
1st ಟೈಮ್ #chance ಸಿಗುತ್ತೆ ಅಂದ್ರೆ…..☝
ಯಾವ್_ಮುಟ್ಟಾ‍ಳತಾನೆ #Miss ಮಾಡ್ಕೊ‍ಳ್ ತಾನೆ…? #ಅಲ್ವಾ…

ನಿನ್ನ ಆಗಮನಕ್ಕಾಗಿ
ಕಾದು ನಿಂತಿದೆ ನನ್ನ ಪ್ರೀತಿಯ ಹೃದಯ…..???
ಜನ್ಮ ಜನ್ನಮ್ಮಕ್ಕೂ ನೀನೆ ನನ್ನ
ಒಲವಿನ ಹೃದಯ….??

Show More

Related Articles

Leave a Reply

Your email address will not be published. Required fields are marked *